ಛಂದ ಪುಸ್ತಕ

ಛಂದ ಪುಸ್ತಕ ಎನ್ನುವ ಪ್ರಕಾಶನ ಸಂಸ್ಥೆಯನ್ನು ೨೦೦೪ ರಲ್ಲಿ ಇವರು ಪ್ರಾರಂಭಿಸಿದರು.

ಈ ಪ್ರಕಾಶನ ಸಂಸ್ಥೆಯ ಮೂಲಕ ಹಲವಾರು ಹೊಸ ಕನ್ನಡ ಬರಹಗಾರರನ್ನು ಇವರು ಗುರುತಿಸಿ, ಅವರ ಪುಸ್ತಕಗಳನ್ನು ಪ್ರಕಟಿಸುತ್ತಾರೆ.  ಮೂರು ಬಾರಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಇವರ ಪ್ರಕಾಶನದ ಕೃತಿಗಳಿಗೆ ಲಭಿಸಿದೆ. ನಾಡಿನ ಹಲವಾರು ಗಣ್ಯ ಪ್ರಶಸ್ತಿಗಳು ಈ ಪುಸ್ತಕಗಳಿಗೆ ದಕ್ಕಿದೆ.